ರಸ್ತೆ ಪಕ್ಕ ನಿಲ್ಲಿಸಿದ ಎರಡು ಸ್ಕೂಟಿಗೆ ಡಿಕ್ಕಿ ಹೊಡೆದ KSRTC ಬಸ್.......!!

 



ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ ಎಲೆಪೇಟೆ ಮುಖ್ಯ ರಸ್ತೆಯಲ್ಲಿ ನಡೆದ ಘಟನೆ.


ಆಸ್ತಿ ವಿಚಾರವಾಗಿ ಮಗನೇ ಹೆತ್ತ ತಂದೆ-ತಾಯಿನ್ನು ಕೊಲೆ ಮಾಡಿರುವ ಅಮಾನವೀಯ ಘಟನೆ......



ರಸ್ತೆ ಪಕ್ಕ ನಿಲ್ಲಿಸಿದ ಎರಡು ಸ್ಕೂಟಿಗೆ ಡಿಕ್ಕಿ ಹೊಡೆದ KSRTC ಬಸ್ ರೊಚ್ಚಿಗೆದ್ದ ಸಾರ್ವಜನಿಕರು ಎರಡು ಸ್ಕೂಟಿಗಳಿಗೆ KSRTC ಬಸ್ ಡಿಕ್ಕಿ ಹೊಡೆದ ಪರಿಣಾಮ ಕೂದಲೆಳೆಯಲ್ಲಿ ಪ್ರಾಣಾಪಾಯದಿಂದ ಪಾರಾದ ಸ್ಕೂಟಿ ಚಾಲಕ.


ಮಿತಿ ಮೀರಿದ ವೀಲಿಂಗ್ ಪುಂಡರ ಹಾವಳಿ; ಪೊಲೀಸರಿಗೆ ಸವಾಲು, ಪುಡಾರಿಗಳ ಅಭಯ..!


 ಮಗು ಮತ್ತು ತಂದೆ ಇದ್ದ ಒಂದು ಸ್ಕೂಟಿ  ರಸ್ತೆಯಲ್ಲಿ ನಿಲ್ಲಿಸಿದ್ದರು ಇನ್ಮೊಂದು ಸ್ಕೂಟಿಯನ್ನು ರಸ್ತೆ ಪಕ್ಕದಲ್ಲೇ ನಿಲ್ಲಿಸಲಾಗಿತ್ತು, ಅತೀ ವೇಗವಾಗಿ ಬಂದ KSRTC  ಬಸ್ ಸ್ಕೂಟಿಗಳಿಗೆ ಡಿಕ್ಕಿ ಹೊಡೆದಿದೆ.


ಬಸ್ ಇಂದ ಇಳಿಯದೆ  ಹೈ ಡ್ರಾಮ ಮಾಡಿದ ಬಸ್ ಚಾಲಕ, ಸಾರ್ವಜನಿಕರ ಆಕ್ರೋಶಕ್ಕೆ ಬಸ್ ಯಿಂದ ಇಳಿದ ಚಾಲಕ.

Comments