ಬ್ಯಾಲಕೆರೆ ಗ್ರಾಮದ ಕೆರೆಗೆ ಒಳಚರಂಡಿ ನೀರು ಬಿಟ್ಟು ಕೆರೆಪರಿಸರ ನಾಶ.....!!

 

ಬೆಂಗಳೂರು ನಗರ ಯಲಹಂಕದದ ಬ್ಯಾಲಕೆರೆ ಗ್ರಾಮದ ಕೆರೆಗೆ ಒಳಚರಂಡಿ ನೀರು ಬಿಟ್ಟು ಕೆರೆಪರಿಸರ ನಾಶ ಕೆರೆಗೆ ಅಕ್ರಮವಾಗಿ ಒಳಚರಂಡಿ, ಕೆಮಿಕಲ್ ನೀರು‌ ಬಿಡುತ್ತಿದ್ದರು ಕಣ್ಮುಚ್ಚಿಕುಳಿತ ಗ್ರಾಮ ಪಂಚಾಯ್ತಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿರುವ ಯಲಹಂಕ ತಾಲೂಕಿನ ಕಸಘಟ್ಟಪುರ ಗ್ರಾಮಪಂಚಾಯ್ತಿ 


ರಾಜ್ಯದ ಮೊಟ್ಟಮೊದಲ ಗಣಿತಮೇಳ .....ವಿಶ್ವವಿದ್ಯಾಪೀಠ ಶಾಲೆಯ‌ ಕ್ಯಾಂಪಸ್ ನ‌ ಗಣಿತಮೇಳಕ್ಕೆ ಚಾಲನೆ....!


ಕಸಘಟ್ಟಪುರ ಗ್ರಾಮ ಪಂಚಾಯ್ತಿ PDO ಗೆ ಈ ವಿಷಯ ಗೊತ್ತೇ ಇಲ್ವಂತೆ ಗ್ರಾಮಪಂಚಾಯ್ತಿ ಸದಸ್ಯರೆ ಪಿಡಿಓ, ಇ.ಓ.ಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಿಲ್ಲ ಕಸಘಟ್ಟಪುರ ಗ್ರಾಮ ಪಂಚಾಯ್ತಿ ಸದಸ್ಯರ ಕುಮ್ಮಕ್ಕಿನಿಂದ ನಡೆಯುತ್ತಿರುವ ಅಕ್ರಮ ತ್ಯಾಜ್ಯ ನೀರು ವಿಲೇವಾರಿ

ವಿಷಯ ನೀರು‌ ಕುಡಿದು ಹಾಲು ನೀಡುತ್ತಿರುವ ಹಸುಗಳ‌ ತ್ಯಾಜ್ಯ ನೀರು ಕುಡಿದು ಉತ್ಪತ್ತಿಯಾಗುವ ಹಾಲು ಕುಡಿಯುತ್ತಿರುವ ನೀವು ನಾವು..!! ನಾವು ಕುಡಿಯುತ್ತಿರುವ ಹಾಲು ಎಷ್ಟು ಶುದ್ಧ..!?


ಯಲಹಂಕ ತಾಲೂಕಿನ ಬ್ಯಾಲಕೆರೆ ಕೆರೆಯ ಅಕ್ರಮಗಳಿಗೆ  ಯಲಹಂಕ ತಾಲೂಕು ಇ.ಓ.ಜಿಲ್ಲಾ ಪಂಚಾಯ್ತಿ ಸಿಇಓ ಬ್ರೇಕ್ ಹಾಕಬೇಕಿದೆ..

Comments