ಹಾವಳಿಯಿಂದಾಗಿ ವಾಹನ ಸವಾರರು ಜೀವ ಕೈಲಿಡಿದು ಸಾಗಬೇಕಾದ ಅನಿವಾರ್ಯತೆ ಎದುರಾಗಿದೆ
ಮಿತಿ ಮೀರಿದ ವೀಲಿಂಗ್ ಪುಂಡರ ಹಾವಳಿ; ಪೊಲೀಸರಿಗೆ ಸವಾಲು, ಪುಡಾರಿಗಳ ಅಭಯ..!
ವೀಕೆಂಡ್‌ನಲ್ಲಿ ಸುಮುಖ ಹೆದ್ದಾರಿಗಳಲ್ಲಿ ಅನ್ನ ತಾಲೂಕಿನ ಪುಂಡರು ಸೇರಿದಂತೆ ಸ್ಥಳೀಯ ಕೆಲ ಗ್ರಾಮಗಳ ಪುಂಡರು ನಂದಿ ಬೆಟ್ಟ ದೊಡ್ಡಬಳ್ಳಾಪುರ ರಸ್ತೆ, ಹೊಸಕೋಟೆ- ದೊಡ್ಡಬಳ್ಳಾಪುರ ದೊಡ್ಡಬಳ್ಳಾಪುರ ಹಿಂದೂಪುರ ಹೆದ್ದಾರಿ, ದೊಡ್ಡಬಳ್ಳಾಪುರ ಹೊಸಹಳ್ಳಿ ರಸ್ತೆ ಯುದ್ಧಕ್ಕೂ ವೀಲಿಂಗ್ ಮಾಡುತ್ತಾ ವಿಡಿಯೋ ಮಾಡ್ತಿದ್ದಾರೆ
Comments