ಸರ್ವರ್ ಸಮಸ್ಯೆ ರಾಗಿ ಖರೀದಿ ಕೇಂದ್ರದ ನೊಂದಣಿ ಸ್ಥಗಿತ, ಕಾದು ಕುಳಿತ ರೈತರು...!!

 

ದೊಡ್ಡಬಳ್ಳಾಪುರ ಸರ್ವರ್ ಸಮಸ್ಯೆ ರಾಗಿ ಖರೀದಿ ಕೇಂದ್ರದ  ನೊಂದಣಿ ಸ್ಥಗಿತ. ನೊಂದಣಿ ಕೇಂದ್ರದ ಮುಂದೆ ಕಾದು ಕುಳಿತ ರೈತರು.ದೊಡ್ಡಬಳ್ಳಾಪುರದ ಎಪಿಎಂಸಿ ಮಾರುಕಟ್ಟೆಯಲ್ಲಿರುವ ನೊಂದಣಿ ಕೇಂದ್ರ ಡಿಸೆಂಬರ್ ಒಂದರಿಂದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ  ರಾಗಿ ಖರೀದಿಸಲು ನೊಂದಣಿ ಮಾಡಬೇಕಿತ್ತು.

ರಾಜ್ಯದ ಮೊಟ್ಟಮೊದಲ ಗಣಿತಮೇಳ .....ವಿಶ್ವವಿದ್ಯಾಪೀಠ ಶಾಲೆಯ‌ ಕ್ಯಾಂಪಸ್ ನ‌ ಗಣಿತಮೇಳಕ್ಕೆ ಚಾಲನೆ....!

ಆದರೆ ತಾಂತ್ರಿಕ ದೋಷದಿಂದ ಶುಕ್ರವಾರದಿಂದ ನೊಂದಣಿ ಪ್ರಕ್ರಿಯೆ ಮಾಡಲಾಗಿತ್ತು. ಈಗ ಸರ್ವರ್ ಸಮಸ್ಯೆಯಿಂದ ಏಕಾಏಕಿ ನೊಂದಣಿ  ಸ್ಥಗಿತಗೊಂಡಿರುವುದರಿಂದ ರೈತರು ಕಾದು ಕುಳಿತಿದ್ದಾರೆ.ಎರಡು ಮೂರು ದಿನಗಳಿಂದ ನೊಂದಣಿ ಕೇಂದ್ರಕ್ಕೆ ಬಂದರು ಸರ್ವರ್ ಸಮಸ್ಯೆ ಎಂದು ವಾಪಸ್ ಕಳಿಸುತ್ತಿದ್ದಾರೆ ಎಂದು ರೈತರು ಆಕ್ರೋಶ ಹೊರ ಹಾಕಿದ್ದಾರೆ...

ಏರಪೋರ್ಟ್ ರಸ್ತೆ ಯಲ್ಲಿ ಸರಣಿ ಅಪಘಾತ ......!!!!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ನೊಂದಣಿ ಕೇಂದ್ರ

Comments