ಯಲಹಂಕ ತಾಲೂಕಿನ ಚಿಕ್ಕಜಾಲ ಗ್ರಾಮ ಪಂಚಾಯತಿ ಸದಸ್ಯರು ಅಧ್ಯಕ್ಷರಿಂದಲೇ ಪಿ ಡಿ ಓ ವಿರುದ್ಧ ಪ್ರತಿಭಟನೆ,ಮೀಟಿಂಗ್ ರೆಜುಲೇಷನ್ನಲ್ಲಿ ಸದಸ್ಯರ ಸಮ್ಮತಿ ಇಲ್ದೆ ಇದ್ರೂ ಮನ ಇಚ್ಛೆ ಆರ್ಡರ್.
ರಸ್ತೆ ಪಕ್ಕ ನಿಲ್ಲಿಸಿದ ಎರಡು ಸ್ಕೂಟಿಗೆ ಡಿಕ್ಕಿ ಹೊಡೆದ KSRTC ಬಸ್.......!!
ಯಲಹಂಕ ತಾಲೂಕಿನ ಚಿಕ್ಕ ಜಾಲ ಗ್ರಾಮ ಪಂಚಾಯಿತಿಯಲ್ಲಿ ಅಕ್ರಮ,ತ್ಯಾಜ್ಯ ಸಂಸ್ಕಾರಣಾ ಘಟಕದ ಸಾಮರ್ಥ್ಯಕಿಂತ ಎರಡು ಪಟ್ಟು ಹೆಚ್ಚು ನೀರು ಶುದ್ದಿಕಾರಣದ ಹಿನ್ನೆಲೆ ಸರಿಯಾಗಿ ಶುದ್ದಿಯಾಗದೆ ನೇರ ಕೆರೆ ಸೇರುತ್ತಿದೆ ಕಮರ್ಷಿಯಲ್ ಕಂಪ್ಲೆಕ್ಸ್ ಗಳ ತ್ಯಾಜ್ಯ ನೀರು, ದುಡ್ಡು ತಗೊಂಡು ಕಂಪೆಕ್ಸ್ ಗೆ ಪರ್ಮಿಷನ್ ಕೊಟ್ಟಿದ್ದಾರೆ ಇದರಿಂದ ಜಾನವರುಗಳು ಪರಿಸರ ಹಳಾಗ್ತಿದೆ..
ದೊಡ್ಡಬಳ್ಳಾಪುರ: ನಡು ರಸ್ತೆಯಲ್ಲಿ ಬಟ್ಟೆಚಿಚ್ಚಿ ಹೊಡೆದಾಡಿಕೊಂಡ ಪುಡಿ ರೌಡಿಗಳು.....!!
ಚಿಕ್ಕಜಾಲ ಪಿ ಡಿ ಓ ವೆಂಕಟೇಶ್ ವಿರುದ್ಧ ಗ್ರಾಮಸ್ಥರು, ಸದಸ್ಯರು, ಪ್ರತಿಭಟನೆ.ಹಿಂದೆ ಇದ್ದ ಪಂಚಾಯತಿ ಅಧ್ಯಕ್ಷ ಲಕ್ಷ್ಮಿಪತಿಯಿಂದ ಅಕ್ರಮ ಆರೋಪ ಸಾಬೀತಾಗಿತ್ತು.ಎಲ್ಲಾ ವಿಚಾರವನ್ನ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ವರಿದಿ ಸಲ್ಲಿಸಿರುವ ಗ್ರಾಮಸ್ಥರು ಹಾಗೂ ಸದಸ್ಯರು.
Comments