ಬಾಲ ಮುದರಿಕೊಂಡಿದ್ದ ಪುಡಿ ರೌಡಿಗಳು ಮತ್ತೆ ಸೌಂಡ್ ಮಾಡಿದ್ದಾರೆ. ಪುಡಿ ರೌಡಿಗಳ ಅಟ್ಟಹಾಸಕ್ಕೆ ಬಸವೇಶ್ವರ ನಗರದ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ...
ರಸ್ತೆ ಪಕ್ಕ ನಿಲ್ಲಿಸಿದ ಎರಡು ಸ್ಕೂಟಿಗೆ ಡಿಕ್ಕಿ ಹೊಡೆದ KSRTC ಬಸ್.......!!
ವಾಯ್ಸ್: ಹೌದು ಅತೀಯಾಗಿ ಮದ್ಯಪಾನ ಮಾಡಿ ಹೀಗೆ ಬೈಕ್ ಏರಿ ಹೊರಟಿರುವ ಪುಡಿ ರೌಡಿಗಳು ಕಿರಿಕ್ ಮಾಡಿದ್ದಾರೆ. ಪೋನ್ ನಲ್ಲಿ ಅವಾಜ್ ಹಾಕಿದ ವಿಷಯಕ್ಕೆ ಎರಡು ಗುಂಪುಗಳ ನಡುವೆ ನಡೆದ ಗಲಾಟೆ, ಬಟ್ಟೆಹರಿದುಕೊಂಡು ಕಿತ್ತಾಡಿಕೊಂಡಿದ್ದಾರೆ.
ಮಿತಿ ಮೀರಿದ ವೀಲಿಂಗ್ ಪುಂಡರ ಹಾವಳಿ; ಪೊಲೀಸರಿಗೆ ಸವಾಲು, ಪುಡಾರಿಗಳ ಅಭಯ..!
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಬಸವೇಶ್ವರ ನಗರದ ಬಿಜೆಪಿ ಕಚೇರಿ ಸಮೀಪ ಭಾನುವಾರ ರಾತ್ರಿ ನೆಡೆದ ಘಟನೆ. ಪುಡಿ ರೌಡಿಗಳ ಹೊಡೆದಾಟದ ಗಲಾಟೆ ಶಬ್ಧಕ್ಕೆ ಸಾರ್ವಜನಿಕರು ಬೆಚ್ಚಿಬಿದ್ದಿದ್ದು, ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆ ಚಪ್ಪಲಿ ಬಿಟ್ಟು ಕಿರಾತಕರು ಅಲ್ಲಿಂದ ಪರಾರಿಯಾಗಿದ್ದಾರೆ.
ಕೆಲ ದಿನಗಳಿಂದ ಪುಡಿ ರೌಡಿಗಳು ಬಾಲ ಮುದರಿಕೊಂಡು ಇದ್ರು, ಆದ್ರೆ ಮತ್ತೆ ದೊಡ್ಡಬಳ್ಳಾಪುರದಲ್ಲಿ ರೌಡಿಗಳು ಬಾಲ ಬಿಚ್ಚಿದ್ದಾರೆ.ಸದ್ಯ ಗಲಾಟೆ ಮಾಡಿದ ರೌಡಿಗಳಿಗೆ ಬಲೆ ಬೀಸಿದ ಪೊಲೀಸರು ಆದಷ್ಟು ಬೇಗ ರೌಡಿಗಳ ಅಟ್ಟಹಾಸಕ್ಕೆ ಕಡಿವಾಣ ಹಾಕಬೇಕಿದೆ.
Comments