ಅಕ್ರಮ ಸಂಬಂಧ ಪ್ರೆಶ್ನೆ ಮಾಡಿದ್ದಕ್ಕೆ ಚಾಕುವಿನಿಂದ ಹಲ್ಲೆಮಾಡಿದ ಪತಿ.ಅಕ್ರಮ ಸಂಬಂಧ ಇರುವ ಮಹಿಳೆಯ ವೀಡಿಯೋ......!!!!

ದೊಡ್ಡಬಳ್ಳಾಪುರ :

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ ಶಾಂತಿನಗರದಲ್ಲಿ ವಾಸಿ ಉಮೇ ಬಸೀರಾ.ಅಕ್ರಮ ಸಂಬಂಧ ಪ್ರೆಶ್ನೆ ಮಾಡಿದ್ದಕ್ಕೆ  ಚಾಕುವಿನಿಂದ  ಹಲ್ಲೆಮಾಡಿದ ಪತಿ.


ಮದುವೆಯಾಗಿ ಇನ್ನೊಂದು ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಅಪ್ಜಲ್ ಪಾಷ.ಅಕ್ರಮ ಸಂಬಂಧ ಇರುವ ಮಹಿಳೆಯ ವೀಡಿಯೋ ಮೊಬೈಲ್ ನಲ್ಲಿ ಇಟ್ಟುಕೊಂಡಿದ್ದ.ಅಕ್ರಮ ಸಂಬಂದ ಪ್ರೆಶ್ನೆ ಮಾಡಿದಕ್ಕೆ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

ಪತ್ನಿಯ ಎಡಗೈ ಹಾಗೂ ಕುತ್ತಿಗೆ, ಬೆನ್ನಿನ ಭಾಗಕ್ಕೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿ.ಪ್ರೀತಿಸಿ ಮದುವೆಯಾಗಿದ್ದ ಉಮೇ ಬಸೀರ ಹಾಗೂ ಅಪ್ಜಲ್ ಪಾಷ.ಕಳೆದ  9ವರ್ಷಗಳಿಂದ ಸಂಸಾರ ನಡೆಸುತ್ತಿದ್ದ ಕುಟುಂಬ.


ಘಟನೆ ಹಿನ್ನೆಲೆ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ ಉಮೇ ಬಸೀರಾ ಮಾರಣಾಂತಿಕ ಹಲ್ಲೆ ನಡೆಸಿದ ಗಂಡನ ಮತ್ತು ಗಂಡನ ಕುಟುಂಬದ ವಿರುದ್ದ FIR ದಾಖಲು.ಪೊಲೀಸ್ ಠಾಣೆಗೆ ದೂರು ನೀಡುತ್ತಿದ್ದಂತೆ ಸಂಪರ್ಕಕ್ಕೆ ಸಿಗದ ಅಪ್ಜಲ್ ಪಾಷ ಪರಾರಿಯಾಗಿದ್ದಾನೆ.


Comments