ದೊಡ್ಡಬಳ್ಳಾಪುರ: ರಾಜ್ಯ ಹೆದ್ದಾರಿಯಲ್ಲಿ ಕಾಮಗಾರಿ ಮುಗಿಯದೆ ಮೂರು ವರ್ಷಗಳಿಂದ ಟೋಲ್ ವಸೂಲಿ ಆರೋಪ,ಟೋಲ್ ತಡೆದು ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ,ಯಲಹಂಕ ದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿ 9 ಮಾರಸಂದ್ರ ಟೋಲ್ ಬಳಿ ಪ್ರತಿಭಟನೆ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಸ್ಥಳಿಯರಿಂದ ಪ್ರತಿಭಟನೆ
ರಾಜ್ಯ ಹೆದ್ದಾರಿಯಲ್ಲಿ ಕೆಲವೆಡೆ ರಸ್ತೆ ಕಾಮಗಾರಿ ಮುಗಿಯದೆ ಇದ್ದರೂ ಟೋಲ್ ವಸೂಲಿ
ಗ್ರಾಮಗಳ ಬಳಿ ಶೀಟ್ ಲೈಟ್ ಇಲ್ಲ ಸ್ಕೈವಾಕ್ ಇಲ್ಲ ಆದರೂ ಹಣ ಪಡಿತಿದ್ದಾರೆ
ಸರ್ಕಲ್ ಗಳಲ್ಲಿ ಸಿಗ್ನಲ್ ದೀಪ ಅಳವಡಿಕೆ ಮಾಡಿಲ್ಲ
ಸ್ಥಳಿಯರ ಜೊತೆ ಟೋಲ್ ಸಿಬ್ಬಂದಿ ಗೂಂಡಾ ವರ್ತನೆ ತೋರುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ
ಬೆಂಗಳೂರು ನಗರ ಜಿಲ್ಲೆಯ ಯಲಹಂಕ ಗೌರಿಬಿದನೂರು ರಸ್ತೆಯ ಮಾರಸಂದ್ರ ಟೋಲ್
Comments