ಶಿವಮೊಗ್ಗ:
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಕೆರೆಹಿತ್ತಲು ಗ್ರಾಮದಲ್ಲಿ ಕಾಡಾನೆಗಳ ಕಾಟ....ಪುಂಡಾನೆಗಳ ಕಾಟಕ್ಕೆ ಬೇಸತ್ತ ರೈತರು.ಬೆಳ್ಳೆಂಬೆಳಗ್ಗೆ ಕಾಡಾನೆಗಳ ಹಾವಳಿ.ಸುಮಾರು 50ಕ್ಕೂ ಹೆಚ್ಚು ತೆಂಗಿನ ಮರಗಳು ನಾಶ.
ರಾಜ್ಯದ ಮೊಟ್ಟಮೊದಲ ಗಣಿತಮೇಳ .....ವಿಶ್ವವಿದ್ಯಾಪೀಠ ಶಾಲೆಯ ಕ್ಯಾಂಪಸ್ ನ ಗಣಿತಮೇಳಕ್ಕೆ ಚಾಲನೆ....!
ಅಡಿಕೆ, ಬಾಳೆ, ಶುಂಟಿ ಬೆಳೆಯನ್ನು ನಾಶ ಮಾಡಿದ ಕಾಡಾನೆಗಳು.ರೈತರ ಕೃಷಿ ಸಲಕರಣೆಗಳನ್ನು ಬಿಡದ ಕಾಡಾನೆಗಳು.
ಕಳೆದ 15ದಿನಗಳಿಂದ ರೈತರ ನಿದ್ದೆಗೆಡಿಸಿದ ಕಾಡಾನೆಗಳ ಕಾಟವನ್ನು ತಪ್ಪಿಸಿ ರೈತರ ಬೆಳೆ ಉಳಿಸುವಂತೆ,ಅರಣ್ಯ ಅಧಿಕಾರಿಗಳ ವಿರುದ್ದ ಬೆಳೆಯನ್ನು ಕಳೆದುಕೊಂಡ ರೈತರ ಆಕ್ರೋಶ.
Comments