ಏರಪೋರ್ಟ್ ರಸ್ತೆ ಯಲ್ಲಿ ಸರಣಿ ಅಪಘಾತ ......!!!!

 



ಬೆಂಗಳೂರು-ದೇವನಹಳ್ಳಿ ಏರ್ಪೋರ್ಟ್ ರಸ್ತೆ ಸಾದಹಳ್ಳಿ ಗೇಟ್ ಬಳಿ ಇಂದು ಮದ್ಯಾಹ್ನ ಅಪಘಾತ



ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಸಾದಹಳ್ಳಿ ಗೇಟ್ 8ಕ್ಕು ಹೆಚ್ಚು ವಾಹನ ಒಂದಕ್ಕೊಂಡು ಡಿಕ್ಕಿ ಹೊಡೆದು ಜಕಂ



ಇಂದು ಮದ್ಯಾಹ್ನ ನಡೆದ ಸರಣಿ ಅಪಘಾತ ದಿಂದ ಏರ್ಪೋರ್ಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಟ್ರಾಪಿಕ್ ನಿಂದ ಏರ್ಪೋರ್ಟ್ ರಸ್ತೆಯಲ್ಲಿ ಅರ್ದಗಂಟೆ ಪೆದಾಡಿದ ವಾಹನ‌ ಸವಾರ ಚಿಕ್ಕಜಾಲ ಸಂಚಾರಿ ಪೊಲೀಸರಿಂದ ಸುಗಮ ಸಂಚಾರ ವ್ಯವಸ್ಥೆ..










Comments