ಹೆಲ್ಮೆಟ್ ಯಿಂದಲೇ ಉಳಿಯಿತು ಬೈಕ್ ಸವಾರನ ಜೀವ.....!!
ದೊಡ್ಡಬಳ್ಳಾಪುರ:ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ರೈಲ್ವೆ ನಿಲ್ದಾಣದ ಸಮೀಪ NAYARA ಪೆಟ್ರೋಲ್ ಬಂಕ್ ಬಳಿ ನಡೆದ ಅಪಘಾತ.
ದೊಡ್ಡಬಳ್ಳಾಪುರ: ನಡು ರಸ್ತೆಯಲ್ಲಿ ಬಟ್ಟೆಚಿಚ್ಚಿ ಹೊಡೆದಾಡಿಕೊಂಡ ಪುಡಿ ರೌಡಿಗಳು.....!!
ಬಾಶೆಟ್ಟಿಹಳ್ಳಿಯಿಂದ ದೊಡ್ಡಬಳ್ಳಾಪುರಕ್ಕೆ ಬರುತಿದ್ದ ಬೈಕ್ ಸವಾರ,ಅಜಾಗರೂಕತೆಯಿಂದ ಬಂದ ಬೈಕ್ ಸವಾರ ಜೀವ ಉಳಿಸಿದ ಹೆಲ್ಮೆಟ್..! ಅತೀ ವೇಗವಾಗಿ ಬಂದ ಬೈಕ್ ಸವಾರ ಪೆಟ್ರೋಲ್ ಬಂಕ್ ತಡೆಗೋಡೆಗೆ ಡಿಕ್ಕಿ ಹೊಡೆದಿದ್ದಾನೆ.
ರಸ್ತೆ ಪಕ್ಕ ನಿಲ್ಲಿಸಿದ ಎರಡು ಸ್ಕೂಟಿಗೆ ಡಿಕ್ಕಿ ಹೊಡೆದ KSRTC ಬಸ್.......!!
ಆಟೋ ಹಿಂದೆ ಬರುತ್ತಿದ್ದ ಬೈಕ್ ಪೆಟ್ರೋಲ್ ಬಂಕ್ ಗೋಡೆಗೆ ಡಿಕ್ಕಿ ಹೊಡೆದಿದ್ದಾನೆ.ಬೈಕ್ ಸವಾರನ ಕಾಲು ಮತ್ತು ಕೈಗೆ ಗಾಯ,ಬೈಕ್ ಮುಂಭಾಗ ಸಂಪೂರ್ಣ ಜಖಂ,ಹೆಲ್ಮೆಟ್ ಯಿಂದಲೇ ಉಳಿಯಿತು ಬೈಕ್ ಸವಾರನ ಜೀವ.
Comments