ರಾಜ್ಯದ 21 ಜಿಲ್ಲಾ ಪೊಲೀಸ್ ಅಧಿಕ್ಷಕರ ಕಚೇರಿಗಳಲ್ಲಿ ಉಲ್ಲೇಖಿತ ಸರ್ಕಾರದ ಆದೇಶದ ಎರಡನೇ ಹೆಚ್ಚುವರಿ ಪೊಲೀಸ್ ಅಧಿಕಕರ ಹುದ್ದೆಗಳನ್ನು ಸೃಷ್ಟಿಸಲಾಗಿದೆ ಸದರಿ ಜಿಲ್ಲಾ ಪೊಲೀಸ್ ಘಟಕಗಳಲ್ಲಿ ಎರಡು ಹೆಚ್ಚುವರಿ ಪೊಲೀಸ್ ಅಧಿಕಾರಿ ಹುದ್ದೆಗಳನ್ನು 1 ಹೆಚ್ಚುವರಿ ಆದೀಕ್ಷಕರು ಮತ್ತು ಹೆಚ್ಚು ವರಿ ಪೊಲೀಸ ಅಧೀಕ್ಷಕರು 2 ಹುದ್ದೆ ಸೃಷ್ಟಿಸಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ..
ದೊಡ್ಡಬಳ್ಳಾಪುರದ ಫಿಲ್ಮ್ ಸಿಟಿ, "ಫೋಟೋ" ಕಿರುಚಿತ್ರದ ಮಹೂರ್ತ (ಸ್ಕ್ರಿಪ್ಟ್ ಹಾಗೂ ಪೋಸ್ಟರ್ ರಿವಿಲ್)...!
ಸರ್ಕಾರಿ ಶಾಲೆಗಳ ಮೂಲಸೌಲಭ್ಯ ಅಭಿವೃದ್ಧಿಗೆ ಯಲಹಂಕ ತಾಲ್ಲೂಕಿನ ಸಿಂಗನಾಯಕನಹಳ್ಳಿ ಗ್ರಾಮ ಪಂಚಾಯ್ತಿ ಪಣತೊಟ್ಟಿದೆ.....!
ಶಾಲೆಗೆ ರಜೆ ಸಿಗಲಿ ಎಂದು ಕುಡಿಯುವ ನೀರಿಗೆ ಇಲಿ ಪಾಷಾಣ ಹಾಕಿದ ವಿದ್ಯಾರ್ಥಿ: ಪೊಲೀಸ್ ತನಿಖೆ ವೇಳೆ ಕೃತ್ಯ ಬಯಲು...!
ಇಬ್ಬರು ಎಸ್ಪಿ ಅಧಿಕಾರಿಗಳಿಗೆ ಕರ್ತವ್ಯ ಕೂಡ ಹಂಚಿಕೆ ಮಾಡಲಾಗಿದ್ದು ಎಎಸ್‌ಪಿ-1 ಜಿಲ್ಲಾ ಕಾನೂನು ಸುವಸ್ತೆ ಬಂದೋಬಸ್ ಸಂಚಾರಿ ವ್ಯವಸ್ಥೆ ಜವಾಬ್ದಾರಿ ಎಎಸ್ ಪಿ -2 ಜಿಲ್ಲೆಯ ಅಪರಾಧ ನ್ಯಾಯಾಲಯಗಳ ವಿಚಾರಣೆ ನಿರ್ವಹಣೆ ಡಿಇ ಆರ್ ಹಾಗೂ ಎಸ್ಪಿ ಕಚೇರಿ ಕರ್ತವ್ಯಗಳ ನಿರ್ವಹಣೆ ಮಾಡುವ ಜವಾಬ್ದಾರಿ ನೀಡಲಾಗಿದೆ.
Comments