ಸಾರ್ವಜನಿಕರ ಕುಂದುಕೊರತೆ ವಿಚಾರಿಸಲು ಫೀಲ್ಡ್ಗೆ ಇಳಿದ ಎಸ್ಪಿ



ಸಾರ್ವಜನಿಕರ ಕುಂದುಕೊರತೆ ವಿಚಾರಿಸಲು ಫೀಲ್ಡ್ಗೆ ಇಳಿದ ಎಸ್ಪಿ

ಸ್ವತಃ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಸ್ಪೆಷಲ್ ಡ್ರೈವ್

ಆನೇಕಲ್ ವಿಪವಿಭಾಗದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾಥ್




ಅಂಗಡಿ ಮಳಿಗೆಗಳ ಜನರ ಕುಂದುಕೊರತೆ ವಿಚಾರಿಸಿದ ಎಸ್ಪಿ

ಜನಸಾಮಾನ್ಯರ ಅಂಗಡಿಗಳ ಬಳಿ ಖುದ್ದು ಭೇಟಿ ನೀಡಿ ಸಮಸ್ಯೆ ಆಲಿಸಿದ ಎಸ್ಪಿ

ರೋಲ್ ಕಾಲ್, ಕಳ್ಳತನ, ರೌಡಿ ಚಟುವಟಿಕೆಗಳ ಬಗ್ಗೆಯೂ ಸಾರ್ವಜನಿಕರಿಂದ ಮಾಹಿತಿ ಸಂಗ್ರಹಣೆ

Comments