ತುಮಕೂರು : ಮುಂದಿನ ಎರಡು ವರ್ಷಗಳಲ್ಲಿ ಎತ್ತಿನಹೊಳೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಕೊರಟಗೆರೆ ವಿಧಾನಸಭಾ ಕ್ಷೇತ್ರದ 108 ಕೆರೆಗಳಿಗೆ ನೀರು ಹರಿಯವುದ್ದಾಗಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಮುಂದಿನ ಎರಡು ವರ್ಷಗಳಲ್ಲಿ ಎತ್ತಿನಹೊಳೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಕೊರಟಗೆರೆ ವಿಧಾನಸಭಾ ಕ್ಷೇತ್ರದ 108 ಕೆರೆಗಳಿಗೆ ನೀರು ಹರಿಯಲಿದೆ, ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷವು ಹಲವು ಭರವಸೆಗಳನ್ನು ನೀಡಿದ್ದು ಇಂದು ಎಲ್ಲಾ ಭಾರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದಿರುತ್ತೇವೆ. ಈ ವರ್ಷ ರಾಜ್ಯದ 226 ತಾಲ್ಲೂಕು ಗಳಲ್ಲಿ 220 ತಾಲ್ಲೂಕು ಗಳನ್ನು ಬರಪಿಡಿತ ತಾಲ್ಲೂಕು ಗಳಾಗಿ ಸರ್ಕಾರ ಘೋಷಣೆ ಮಾಡಿರುತ್ತದೆ ಎಂದರು.
Comments