ದೇವನಹಳ್ಳಿ
ಟೋಲ್ ಆರಂಭಕ್ಕೆ ಮೊದಲ ದಿನವೇ ವಿಜ್ಞ ಎದುರಾಗುವ ಸಾಧ್ಯತೆ.
ಸ್ಥಳೀಯರಿಂದ ಪ್ರತಿಭಟನೆ ಮಾಡುವ ಸಾಧ್ಯತೆ.
ದೇವನಹಳ್ಳಿಯ ನಲ್ಲೂರು ಬಳಿ ಇರುವ ರಾಷ್ಟ್ರೀಯ ಹೆದ್ದಾರಿ.
ಸ್ಥಳೀಯರಿಗೆ ಸುಂಕದ ಬರೆ ಹಿನ್ನಲೆ.
ಸ್ಥಳೀಯರಿಗೆ ಫ್ರೀ ಪಾಸ್ ನೀಡಬೇಕು.
ಸರ್ವಿಸ್ ರಸ್ತೆಗಳನ್ನು ಸರಿಯಾಗಿ ಮಾಡಿಲ್ಲ.
ಆಗಲೇ ಸುಂಕ ವಸೂಲಿ ಪ್ರಾರಂಭ ಮಾಡಿದೆ
ಮೊದಲು ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಬೇಕು.
ಆ ನಂತರ ಟೋಲ್ ಪ್ರಾರಂಭ ಮಾಡಬೇಕು ಎಂದು ಸ್ಥಳೀಯರ ಪ್ರತಿಭಟನೆ ಸಾಧ್ಯತೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ನಲ್ಲೂರು.
ದೇವನಹಳ್ಳಿ .
ಇಂದಿನಿಂದ ಬೆಂಗಳೂರು ಹೊರವಲಯದಲ್ಲಿ ಮತ್ತೊಂದು ಹೆದ್ದಾರಿಗೆ ಟೋಲ್ ಆರಂಭ.
ದೊಡ್ಡ ಬೈಪಾಸ್ ಹೊಸಕೋಟೆ ವರೆಗೂ ನಾಲ್ಕಪಥದ ರಸ್ತೆಗೆ ಟೋಲ್ ಸುಂಕ.
ಬೆಳಗ್ಗೆ 8 ಗಂಟೆಗೆ ಟೋಲ್ ನಲ್ಲಿ ಶುಲ್ಕ ಆರಂಭ.
ದೇವನಹಳ್ಳಿ ತಾಲೂಕಿನ ನಲ್ಲೂರು ಬಳಿಯ ಟೋಲ್ ಕೇಂದ್ರ.
ದೊಡ್ಡಬಳ್ಳಾಪುರದಿಂದ ಹೊಸಕೋಟೆ ವರೆಗೂ ಈಗಾಗಲೇ ಹೆದ್ದಾರಿ ರಸ್ತೆ ಕಾಮಗಾರಿ ಪೂರ್ಣ.
ಸುಮಾರು 34 ಕಿ.ಮೀ ಹೆದ್ದಾರಿ ರಸ್ತೆ ವಾಹನ ಸವಾರರಿಗೆ ಬಳಕೆಗೆ ಮುಕ್ತ.
ಈ ಹಿನ್ನಲೆ ಇಂದಿನಿಂದ ನಲ್ಲೂರು ಬಳಿಯ ಟೋಲ್ ಆರಂಭ.
ಡಾಬಸ್ ಪೆಟೆಯಿಂದ ಹೊಸಕೋಟೆ ವರೆಗೂ ನಡೆಯುತ್ತಿರುವ ಚತುಷ್ಪತ ಹೆದ್ದಾರಿ ಕಾಮಗಾರಿ.
ಈಗಾಗಲೆ ದೊಡ್ಡಬಳ್ಳಾಪುರ ಬೈಪಾಸ್ ನಿಂದ ಹೊಸಕೋಟೆ ವರೆಗೂ ರಸ್ತೆ ಕಾಮಗಾರಿ ಮುಕ್ತಾಯ.
ಡಾಬಸ್ ಪೇಟೆಯಿಂದ ದೊಡ್ಡಬಳ್ಳಾಪುರ ಹೆದ್ದಾರಿ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ.
ಬರೀ ಫಾಸ್ಟ್ ಟ್ಯಾಗ್ ಮೂಲಕ ಟೋಲ್ ಸುಂಕ ವಸೂಲಿ.
ಒಂದು ಭೂತಿನಲ್ಲಿ ಮಾತ್ರ ನಗದು ಸುಂಕ ವಸೂಲಿ.
ಕಾರಿಗೆ ಒಂದು ಟ್ರಿಪ್ಗೆ 70 ರೂ ಎರಡು ಭಾರಿಗೆ 105 ರೂ ನಿಗದಿ.
ಬಸ್ ಟ್ರಕ್ ಒಂದು ಟ್ರಿಪ್ ಗೆ 115 ಎರಡು ಭಾರಿಗೆ 175 ನಿಗದಿ.
ಭಾರಿ ವಾಹನಗಳಿಗೆ ಒಂದು ಟ್ರಿಪ್ 380 ಎರಡು ಭಾರಿಗೆ 565 ರೂ ನಿಗದಿ.
ದೇವನಹಳ್ಳಿ ಯಿಂದ ಹೊಸಕೋಟೆ ಗೆ ತೆರಳುವ ವಾಹನ ಸವಾರರಿಗೆ ಇಂದಿನಿಂದ ಟೋಲ್ ಬರೆ.
ದೊಡ್ಡಬಳ್ಳಾಪುರ ಬಳಿ ಕಾಮಗಾರಿ ಮುಗಿಯದೆ ದೇವನಹಳ್ಳಿ ಭಾಗದಲ್ಲಿ ಟೋಲ್ ಆರಂಭಕ್ಕೆ ವ್ಯಾಪಕ ವಿರೋಧ ಸಾಧ್ಯತೆ.
ಸ್ಥಳೀಯರಿಗೆ ಉಚಿತ ಸಂಚರಿಸಲು ಅವಕಾಶಕ್ಕೆ ಒತ್ತಾಯ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ನಲ್ಲೂರು ಟೋಲ್
Comments