ಫೋಟೋ ಶೂಟ್ ಮಾಡುವ ವೇಳೆ ಕಿರಿಕ್ ಮಾಡಿಕೊಂಡು ಯುವಕನ ಕೊಲೆ ಪ್ರಕರಣ ದಾಖಲಾಗಿದ್ದೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ರಾಮೇಶ್ವರ ಬಳಿಯ ಡಾಬಾದಲ್ಲಿ ನಡೆದಿದೆ.
ದೊಡ್ಡಬಳ್ಳಾಪುರ ನಗರದ ಕಚೇರಿಪಾಳ್ಯದಲ್ಲಿ ವಾಸವಾಗಿದ್ದ ಸೂರ್ಯ (18 ವರ್ಷ) ಐಟಿಐ ಮಾಡುತ್ತಿದ್ದು ಫೋಟೋಶೂಟ್ ಮಾಡಲೆಂದು ತನ್ನ ಸ್ನೇಹಿತನ ಕ್ಯಾಮೆರಾ ಬಾಡಿಗೆಗೆ ತೆಗೆದುಕೊಂಡು ಹೋಗಿ, ಫೋಟೋಶೂಟ್ ಮಾಡುವ ವೇಳೆ ಡಾಬಾದ ಮುಂದೆ ಫೋಟೋಶೂಟ್ ಮಾಡುವಾಗ ಡಾಬಾದಲ್ಲಿ ಎಣ್ಣೆ ಹೊಡೆದ ನಶೆಯಲ್ಲಿ ಸೂರ್ಯನನ್ನ ಕೊಲೆ ಮಾಡಿರುವ ಆರೋಪಿಗಳು
ಸಾರಥಿ ಟಿವಿ ವಾಟ್ಸಾಪ್ ಗ್ರೂಪ್ ಸೇರಲು ..... https://chat.whatsapp.com/DsjwBtDfJOD13K8b4NNWMk
ಕೊಲೆ ಮಾಡಿ ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಆರೋಪಿ ಎಸ್ಕೇಪ್.... ಆರೋಪಿಗಾಗಿ ದೊಡ್ಡಬೆಲವಂಗಲ ಪೊಲೀಸರಿಂದ ಶೋಧಕಾರ್ಯ ನಡೆಯುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
Comments