DAY 3 LIVE | ಬೆಂಗಳೂರು ಕೃಷಿ ವಿವಿ ಕೃಷಿ ಮೇಳ 2023 | krishi-mela | agriculture | gkvk |@sarathitv
https://www.youtube.com/live/qoVI1u9DkSA?si=rewyBhw3pefVDLxz
ಶಿವಮೊಗ್ಗದಲ್ಲಿ ಸರಣಿ ಅಪಘಾತ ಕೂದಲೆಳೆಯಲ್ಲಿ ತಪ್ಪಿದ ಬಾರಿ ದುರಂತ..!
ಇಕೋ ಕಾರ್ ತಕ್ಷಣ ಬ್ರೇಕ್ ಹಾಕಿದ ಹಿನ್ನೆಲೆ ನಡೆದ ಸರಣಿ ಅಪಘಾತ.
ಕಾರ್ ಹಿಂದೆ ಬರುತ್ತಿದ್ದ ಖಾಸಗಿ ಬಸ್ ಗೆ ksrtc ಬಸ್ ಡಿಕ್ಕಿ.
KRRTC ಬಸ್ ಹಿಂದೆ ಬರುತ್ತಿದ್ದ ಟಾಟಾ ಎಸಿ ಗೂಡ್ಸ್ ವಾಹನ ಬಸ್ ಗೆ ಡಿಕ್ಕಿ ಹೊಡೆದಿದೆ.
ಎರಡು ಬಸ್ ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು.
ಕಾರನ್ಮು ನಿಲ್ಲಿಸದೇ ಪರಾರಿಯಾದ ಕಾರ್ ಚಾಲಕ.
ಶಿವಮೊಗ್ಗ To ಸಾಗರ ರಸ್ತೆಯಲ್ಲಿ ನಡೆದ ರಸ್ತೆ ಅಪಘಾತ.
ಶಿವಮೊಗ್ಗ ದೊಡ್ಡ ಆಸ್ಪತ್ರೆ ಮುಖ್ಯ ರಸ್ತೆಯಲ್ಲಿ ಸಂಭವಿಸಿದ ಸರಣಿ ಅಪಘಾತ.
ಅದೃಷ್ಟವಷಾತ್ ಯಾವುದೇ ಪ್ರಾಣ ಹಾನಿ ಸಂಬವಿಸಿಲ್ಲಾ.
ಶಿವಮೊಗ್ಗ ತಾಲೂಕಿನ ಅಗ್ನಿಶಾಮಕ ಠಾಣೆ ಮುಂದೆ ನಡೆದ ಸರಣಿ ರಸ್ತೆ ಅಪಘಾತ.
Comments