ತಾನೇ ಕಟ್ಟಿಸುತ್ತಿದ್ದ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ, ಇದು ಸಾವಾ ಅಥವಾ ಕೊಲೆನ ?

 



ದೊಡ್ಡಬಳ್ಳಾಪುರ : ತಾನೇ ಕಟ್ಟಿಸುತ್ತಿದ್ದ ಮನೆಯಲ್ಲಿ ವ್ಯಕ್ತಿಯೊಬ್ಬನ ಶವ ನೇಣಿಗೆ ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಈತನ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.


ಬಿಷಪ್ ಕಾಟನ್ ಕಾಲೇಜಿನಲ್ಲಿ ಕನ್ನಡ ಜನಪದ ಹಬ್ಬ...ಜಾನಪದ ಕಲಾತಂಡಗಳ ಸದ್ದಿಗೆ ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು...!!


ದೊಡ್ಡಬಳ್ಳಾಪುರದ ಫಿಲ್ಮ್ ಸಿಟಿ, "ಫೋಟೋ" ಕಿರುಚಿತ್ರದ ಮಹೂರ್ತ (ಸ್ಕ್ರಿಪ್ಟ್ ಹಾಗೂ ಪೋಸ್ಟರ್ ರಿವಿಲ್)...!


ದೊಡ್ಡಬಳ್ಳಾಪುರ ನಗರದ ಕಛೇರಿಪಾಳ್ಯದಲ್ಲಿ ಇಂದು ಮಧ್ಯಾಹ್ನ ಘಟನೆ ನಡೆದಿದ್ದು, ವೆಂಕಟೇಶ್ (44) ವರ್ಷ ನೇಣಿಗೆ ಶರಣಾಗಿದ್ದಾನೆ, ಮಗ್ಗದ ಕೆಲಸಕ್ಕೆ ಹೋಗುತ್ತಿದ್ದ ಅವನು, ತಾನು ಕಟ್ಟಿಸುತ್ತಿದ್ದ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ. 

ಮೃತನ ಹೆಂಡತಿ ಮಕ್ಕಳು ಯಲಂಹಕದಲ್ಲಿ ವಾಸವಾಗಿದ್ದು, ಆತ ದೊಡ್ಡಬಳ್ಳಾಪುರ ನಗರದಲ್ಲಿ ಮಗ್ಗದ ಕೆಲಸಕ್ಕೆ ಹೋಗುತ್ತಿದ್ದ, ಆತನ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

 ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Comments