ದೇವನಹಳ್ಳಿ:ಪಟಾಕಿ ಹೊಡೆಯುವ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಜಗಳ





ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಸೌತೆ ಗೌಡನಹಳ್ಳಿ ಯಲ್ಲಿ ಪಟಾಕಿ ಹೊಡೆಯುವ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಜಗಳ ನಡೆದಿದೆ


ರಾಮಕೃಷ್ಣ ಮತ್ತು ಮಂಜುನಾಥ್ ಕುಟುಂಬದ ನಡುವೆ ಜಗಳ ನಡೆದಿದೆ ಮಂಜುನಾಥ್ ಕುಟುಂಬ ಗುಂಡಾಗಿರಿಗೆ ನಡುಗಿ ಹೋಗಿರುವ ರಾಮಕೃಷ್ಣ ಕುಟುಂಬಸ್ಥರು ರಾಮಕೃಷ್ಣ ಕುಟುಂಬದ ಮೂವರಿಗೆ ಗಂಭೀರ ಗಾಯ ಆಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.


ರಾಮಕೃಷ್ಣ ಮನೆಯ ಬಾಗಿಲು ಕಿಟಕಿ ಗಾಜು ಮಾಡಿರುವ ಮಂಜುನಾಥ್ ಕುಟುಂಬ.


ಅಲ್ಲೇ ನಡೆಸಿರುವ ವಿಡಿಯೋ ಸಿಸಿಟಿವಿಯಲ್ಲಿ ಸರಿಯಾಗಿದೆ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

Comments