ದೊಡ್ಡಬಳ್ಳಾಪುರ ನಗರದ ಬಿದಿ ನಾಯಿಗಳ ಅಟ್ಟಹಾಸ



ರಾತ್ರಿಯಿಂದ 14 ಮಂದಿ ಮೇಲೆ ಬೀದಿನಾಯಿಗಳು ದಾಳಿ ಮಾಡಿದೆ ನಗರದ ಟಿ ವಿ ಕ್ರಾಸ್ ತಾಲೂಕು ಕಚೇರಿ ರಸ್ತೆ ಕೋರ್ಟ್ ರಸ್ತೆ ಡಿ ಕ್ರಾಸ್ ಸೇರಿದಂತೆ ಹಲವು ಕಡೆ ಬೀದಿ ನಾಯಿಗಳು ರಸ್ತೆಯಲ್ಲಿ ತಳ್ಳುತ್ತಿದ್ದ ಮಕ್ಕಳು ಸೇರಿದಂತೆ ಪುರುಷರ ಮೇಲೆ ಹೇರಗಿದ ಬಿಗಿ ನಾಯಿಗಳು ಮಲಗಿದ್ದ ದೊಡ್ಡಬಳ್ಳಾಪುರ ಜನತೆ.


ಬಯಲಲ್ಲಿ ಆಟವಾಡುತ್ತಿದ್ದ 4 ವರ್ಷದ ಬಾಲಕಿಯ ಮೇಲೆ ಬೀದಿನಾಯಿ ದಾಳಿ ಮಾಡಿದ್ದು, ಬಾಲಕಿಯ ಕುತ್ತಿಗೆಗೆ ಬಾಯಾಕಿದೆ, ಬೆನ್ನಿನ ಮೇಲೆ ಎರಗಿ ಬಿದ್ದಿದೆ, ಅದೃಷ್ಟವಶಾತ್ ಸಂಬಂಧಿಕರು ಅದೇ ಸಮಯಕ್ಕೆ ಅಲ್ಲಿಗೆ ಬಂದಿದ್ದು ಬಾಲಕಿ ಪ್ರಾಣಾಪಾಯದಿಂದ ಪಾರಾಗಾಗಲು ಸಾಧ್ಯವಾಗಿದೆ.  



ರಸ್ತೆಯಲ್ಲಿ ಯಾವ ಬೀದಿಗಳಲ್ಲಿ ಅಟ್ಯಾಕ್ ಮಾಡುತ್ತೋ ಅನ್ನೋ ಆತಂಕದಲ್ಲಿ ಜನರು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ 10 ಮಕ್ಕಳು ಹಾಗೂ ನಾಲ್ಕು ಜನ ಪುರುಷರನ್ನ ಕಚ್ಚಿರೋ ಬೀದಿ ನಾಯಿಗಳು ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆ ಯಲ್ಲಿ ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ ಇನ್ನು ಕೆಲವರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳಿದ್ದಾರೆ.




ಈ ದಿನಗಳ ಅಟ್ಟಹಾಸವನ್ನು ಬ್ರೇಕ್ ಹಾಕುವಂತೆ ನಗರದ ಜನತೆ ಒತ್ತಾಯ ಮಾಡುತ್ತಿದ್ದಾರೆ.



Comments