ನೆಲಮಂಗಲ
ಬಿಎಂಟಿಸಿ ಬಸ್ನಲ್ಲಿ ಆಕಸ್ಮಿಕ ಬೆಂಕಿ ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಪಾಯದಿಂದ ಪಾರು
ನೆಲಮಂಗಲ ನಗರದ ಜೆ.ಪಿ.ಆಸ್ಪತ್ರೆ ಬಳಿ ಘಟನೆ ಬಸ್ಸಿನ ಎಲೆಕ್ಟ್ರಿಕ್ ಕಂಟ್ರೋಲ್ ಬಾಕ್ಸ್ ನಲ್ಲಿ ಕಾಣಿಸಿಕೊಂಡ ಬೆಂಕಿ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಬಾರಿ ಅನಾಹುತ.. ಬಸ್ ನಲ್ಲಿ ಐದಾರು ಜನ ಪ್ರಯಾಣಿಕರು ಪಾರು ಪೈರ್ ನಿಯಂತ್ರಣ ಬಳಸಿ ಬೆಂಕಿ ನಂದಿಸಿದ ಬಿಎಂಟಿಸಿ ಚಾಲಕ ಸ್ಥಳಕ್ಕೆ ನೆಲಮಂಗಲ ಟೌನ್ ಪೊಲೀಸರು ಭೇಟಿ ಪರಿಶೀಲನೆ..
Comments