28 ವರ್ಷದ ಐನಾತಿ ಶಿಕ್ಷಕಿ, ಕಾಲೇಜ್ ಯುವಕನ ಜೊತೆ ಪರಾರಿ! ಬೆಚ್ಚಿ ಬಿದ್ದು ಹುಡುಕಾಡಿದ ಗ್ರಾಮಸ್ಥರು!!

 ನಮ್ಮಲ್ಲಿ ಗುರುವಿನ ಸ್ಥಾನಕ್ಕೆ ಅಘಾತವಾದ ಗೌರವ ಹಾಗೂ ಮಹತ್ವವಿದೆ ಏನು ಅರಿಯದಂತಹ ಮಕ್ಕಳಿಗೆ ತಿದ್ದಿ ಬುದ್ದಿ ಹೇಳಬೇಕಾದಂತಹ ಗುರುಗಳು ತಮಗೆ ತಿಳಿದಿರುವಂತಹ ಜ್ಞಾನ ಹಾಗೂ ತಿಳುವಳಿಕೆಯನ್ನು ಮಕ್ಕಳಿಗೆ ದಾರೆ ಎರೆದು ಸನ್ಮಾರ್ಗದಿಂದ ನಡೆಯುವಂತೆ ಸ್ಪೂರ್ತಿ ತುಂಬಬೇಕು. ಹೀಗಿರುವಾಗ ಮಕ್ಕಳ ತಪ್ಪುಗಳನ್ನು ತಿದ್ದು ಸರಿ ದಾರಿಗೆ ತರಬೇಕಿದ್ದಂತಹ ಶಿಕ್ಷಕಿ ಅಪ್ರಾಪ್ತ ವಯಸ್ಸಿನ ಹುಡುಗನೊಂದಿಗೆ ಓಡಿಹೋಗಿರುವಂತಹ ಪ್ರಕರಣ ಒಂದು ದಾಖಲಾಗಿದ್ದು.


ಶಾಲೆಗೆ ರಜೆ ಸಿಗಲಿ ಎಂದು ಕುಡಿಯುವ ನೀರಿಗೆ ಇಲಿ ಪಾಷಾಣ ಹಾಕಿದ ವಿದ್ಯಾರ್ಥಿ: ಪೊಲೀಸ್ ತನಿಖೆ ವೇಳೆ ಕೃತ್ಯ ಬಯಲು...!


ವಿಷಯ ಎಲ್ಲೆಡೆ ತೀವ್ರವಾದ ಸಂಚಲನವನ್ನು ಸೃಷ್ಟಿ ಮಾಡಿದೆ ಹೌದು ಗೆಳೆಯರೇ ಇಂತಹ ವಿಲಕ್ಷಣ ಘಟನೆಗಳು ಆಗಾಗ ದಾಖಲಾಗುತ್ತಲೇ ಇರುತ್ತದೆ. ಸುಮಾರು 15 ರಿಂದ 16 ವರ್ಷದ ಅ-ಪ್ರಾ-ಪ್ತ ವಯಸ್ಸಿನ ಹುಡುಗನು ಆಗಷ್ಟೇ ಶಾಲೆಯನ್ನು ಮುಗಿಸಿ ಪಿಯುಸಿ ಓದಲು ಕಾಲೇಜಿಗೆ ಕಾಲಿಟ್ಟಿರುತ್ತಾನೆ. ಇಂತಹ ಸಮಯದಲ್ಲಿ ಆತನಿಗೆ ಸ್ವಪ್ನ ಚೌಹಾಣ್ ಎಂಬ ಶಿಕ್ಷಕೀಯ ಮೇಲೆ ಮನಸಾಗುತ್ತದೆ. ಈ ವಿಚಾರ ಶಿಕ್ಷಕಿಗೆ ತಿಳಿದು ಆತನಿಗೆ ಬೈದು ಬುದ್ಧಿ ಹೇಳುವ ಬದಲು ಸ್ವಪ್ನ ಎಂಬ 27 ವರ್ಷದ ಶಿಕ್ಷಕಿಯು ಹುಡುಗನನ್ನು ತನ್ನ ಬಲೆಗೆ ಬೀಳಿಸಿಕೊಂಡು ಟ್ಯೂಷನ್ ನೆಪದಲ್ಲಿ ಆತನೊಟ್ಟಿಗೆ ಏ-ಕಾಂ-ತ-ವಾಗಿ ಸಮಯ ಕಳೆಯುವುದು ಲೈಂಗಿಕ ಆಸಕ್ತಿ ಹೆಚ್ಚಾಗುವಂತೆ ಮಾಡುವ ಕೆಲಸವನ್ನು ಮಾಡುತ್ತಿರುತ್ತಾಳೆ.


ತನ್ನ ಮಗ ಹಾಳಾಗುತ್ತಿರುವಂತಹ ವಿಚಾರ ತಿಳಿದಂತಹ ಪೊಲೀಸರು ಕೂಡಲೇ ಸ್ವಪ್ನ ಚೌಹಾನ್ ಮನೆಗೆ ಹೋಗಿ ಮತ್ತೆಂದು ತನ್ನ ಮಗನ ಸಹವಾಸಕ್ಕೆ ಬಾರದಂತೆ ಎಚ್ಚರಿಕೆ ನೀಡಿ ಬಂದಿರುತ್ತಾರೆ ಆದರೆ ಮನೆಯವರ ಕಾರಣದಿಂದ ನಾವಿಬ್ಬರು ಬೇರೆಯಾಗಿ ಬಿಡುತ್ತೇವೆ, ಅವರು ನಮ್ಮನ್ನು ಬೇರೆ ಮಾಡುವ ಮುನ್ನ ನಾವೇ ಎಲ್ಲಾದರೂ ಓಡಿ ಹೋಗಿ ಮದುವೆಯಾಗಿ ಬಿಡೋಣ ಎಂದು ವಿದ್ಯಾರ್ಥಿಯ ಮನ ಒಲಿಸಿದಂತಹ ಶಿಕ್ಷಕಿ ಹುಡುಗನೊಂದಿಗೆ ಎ-ಸ್ಕೇ-ಪ್ ಆಗಿದ್ದಾಳೆ.


ಮಗ ಎರಡು ದಿನಗಳಾದರೂ ಮನೆಗೆ ಬಾರದೆ ಇರುವುದನ್ನು ಕಂಡಂತಹ ಪೊಲೀಸರು ಆತಂಕಕ್ಕೆ ಒಳಗಾಗಿ ಶಿಕ್ಷಕಿಯ ವಿರುದ್ಧ ಅಪಹರಣದ ದೂರನ್ನು ನೀಡಿದ್ದಾರೆ. ದೂರಿನ ಅನ್ವಯ ತಮ್ಮ ತನಿಖೆಯನ್ನು ಪ್ರಾರಂಭ ಮಾಡಿದಂತಹ ಪೊಲೀಸರು ಸ್ವಪ್ನ ಚೌಹಾಣ್ಳ ಮೊಬೈಲ್ ಫೋನನ್ನು ಟ್ರ್ಯಾ-ಕ್ ಮಾಡಿ ಸ್ವಪ್ನ ಮತ್ತು ವಿದ್ಯಾರ್ಥಿ ಇರುವಂತಹ ಸ್ಥಳವನ್ನು ಕಂಡುಹಿಡಿದು ಅವರು ಇರುವಂತಹ ಜಾಗಕ್ಕೆ ಹೋಗಿ ಶಿಕ್ಷಕಿಯನ್ನು ಬಂ-ಧಿ-ಸಿ ಹುಡುಗನಿಗೆ ಬುದ್ಧಿವಾದ ಹೇಳಿ ಮನೆಗೆ ಕಳಿಸಿಕೊಟ್ಟಿದ್ದಾರೆ.

Comments