ಯಲಹಂಕ ವಿಧಾನಸಭಾ ಕ್ಷೇತ್ರ-150 ತಾಲ್ಲೂಕು ಕಚೇರಿಗೆ ಕೇಂದ್ರ ಚುನಾವಣಾ ಆಯೋಗದ ತಂಡ ಭೇಟಿ

 

ಯಲಹಂಕ:

ಭಾರತ ಚುನಾವಣಾ ಆಯೋಗ ನವದೆಹಲಿ ಕಾರ್ಯದರ್ಶಿಗಳ ತಂಡ ಯಲಹಂಕ ಭೇಟಿ ಕಾರ್ಯದರ್ಶಿ ಅಜಯ್ ಕುಮಾರ್ ವರ್ಮ, ಅದೀನ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ತಂಡ ಭೇಟಿ ಬೆಂಗಳೂರು ನಗರ ಜಿಲ್ಲೆ 150-ಯಲಹಂಕ ವಿಧಾನಸಭಾ ಕ್ಷೇತ್ರಕ್ಕೆ ವಿಶೇಷ ಭೇಟಿ ಖಾಸಗಿ ಕಾಲೇಜುಗಳಿಗೆ ಭೇಟಿ ನೀಡಿ ಮಾಹಿತಿ ಹೆಸರಘಟ್ಟ, ದಾಸನಪುರ ಹೋಬಳಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ 2024ರ ಲೋಕಸಭಾ ಸಂಬಂಧ ಯಲಹಂಕ ತಾಲೂಕು ಕಚೇರಿಯಲ್ಲಿ ಚುನಾವಣೆ ಸಭೆ ಯುವ ಮತದಾರರ ನೋಂದಣಿ, ಅಂಗವಿಕಲರ ನೋಂದಣಿ, ತೃತೀಯ ಲಿಂಗಿಗಳ ಹೆಚ್ಚುವರಿ ನೋಂದಣಿಗೆ ಕ್ರಮ ಮತದಾರರ ಪಟ್ಟಿ ಪರಿಷ್ಕರಣೆಗೆ  ಯಲಹಂಕ‌ ತಾಲೂಕು‌ ಕಚೇರಿ ಸಿಬ್ಬಂದಿಗೆ ನಿರ್ದೇಶನ ಮತದಾರರ ಪಟ್ಟಿಯಲ್ಲಿ ಉತ್ತಮ ಗುಣಮಟ್ಟದ ಛಾಯಾ ಚಿತ್ರ ಇರುವ ಬಗ್ಗೆ ಕ್ರಮ ಮಹಿಳೆ ಹಾಗೂ ಪುರುಷ ಮತದಾರರ ಅನುಪಾತ ಸರಿದೂಗಿಸಲು ಸಲಹೆ ಯಾರೊಬ್ಬರೂ ಮತದಾನದಿಂದ ಹೊರಗುಳಿಯದಂತೆ ಸಲಹೆ ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಸೂಚನೆ ಈ ವೇಳೆ ಅಪರ ಜಿಲ್ಲಾಧಿಕಾರಿ  ಕೃಷ್ಣಮೂರ್ತಿ, ಬೆಂಗಳೂರು ಉತ್ತರ ವಿಭಾಗ ಪ್ರಮೋದ್ ಪಾಟೀಲ್,  ಯಲಹಂಕ ತಹಶೀಲ್ದಾರ್ ಅನಿಲ್ ಕುಮಾರ್, ತಾಲ್ಲೂಕು ಕಚೇರಿ ಸಿಬ್ಬಂದಿ ಉಪಸ್ಥಿತಿ..

Comments