ಮಾರುಕಟ್ಟೆಯಲ್ಲಿ ಈರುಳ್ಳಿ ಇಲ್ಲ ಬೆಲೆ ಕೇಳಿದ್ರೆ ಶಾಕ್ ಆಗುತ್ತೆ! ಬರದಿಂದಾಗಿ ಬಾರದ ಬೆಳೆ ಸಂಕಷ್ಟದಲ್ಲಿ ರೈತ

 


ಅಡುಗೆಗೆ ದಿನನಿತ್ಯ ಪ್ರತಿ ಅಡಿಗೆಗೂ ಬೇಕಾಗುವ ಈರುಳ್ಳಿ ಬೆಲೆ ಏರಿಕೆಯಿಂದ ಗ್ರಾಹಕನ ಕಣ್ಣಲ್ಲಿ ನೀರು ಬರುತ್ತಿದೆ. ಆದರೆ ಇತ್ತ ರೈತರಿಗಾದರೂ ಅದರ ಲಾಭ ಸಿಗುತ್ತಿದೆಯಾ ಎಂದು ನೋಡಿದ್ರೆ, ಅದೂ ಇಲ್ಲ. ಬರದಿಂದಾಗಿ ಈರುಳ್ಳಿ ಉತ್ತಮ ಫಸಲು ಬಾರದೆ ಹಾಳಾಗಿದೆ. ಬಹಳಷ್ಟು ಕಡೆ ರೈತರು ನೀರಿಲ್ಲದೆ ಬಿತ್ತನೆಯಿಂದ ಹಿಂದುಳಿದ್ದಾರೆ. ಮಳೆ ಕೊರತೆಯಿಂದ ಹಿಂಗಾರು ಬಿತ್ತನೆಗೂ ಹಿನ್ನಡೆ ಆಗಿದೆ. ಇನ್ನು ಕೆಲ ದಿನಗಳ ಕಾಲ ಈರುಳ್ಳಿ ಬೆಲೆ ಹೆಚ್ಚಳವಾಗಿ ಇರುತ್ತದೆ. ರೈತರು ಬೆಳೆ ಪರಿಹಾರ ನೀಡುವಂತೆ , ಜಿಲ್ಲಾಧಿಕಾರಿಗಳ ಮೊರೆ ಹೋಗ್ತಿದ್ದಾರೆ


 ನ್ಯೂಸ್ ಬ್ಯುರೋ ಸಾರಥಿ ಟಿವಿ ನ್ಯೂಸ್

Comments