ಬೆಂಗಳೂರು ನಗರದಲ್ಲಿ ಮತ್ತೊಂದು ಅಗ್ನಿ ದುರಂತ
ಕೋರಮಂಗಲದ ತಾವರೆಕೆರೆ ಮುಖ್ಯರಸ್ತೆಯಲ್ಲಿ ಸಿಲಿಂಡರ್ ಸ್ಪೋಟ ತಾವರೆಕೆರೆ ಮುಖ್ಯರಸ್ತೆ 'ಮಡ್ ಪೈಪ್ ಹುಕ್ಕಾ ಪಬ್' ನಲ್ಲಿ ಅಗ್ನಿ ಅವಘಡ ಬಿಲ್ಡಿಂಗ್ ನ ನಾಲ್ಕನೇ ಮಹಡಿಯಲ್ಲಿ ಕಾಣಿಸಿಕೊಂಡ ಬೆಂಕಿ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾದ ಲಕ್ಷಾಂತರ ಬೆಲೆಯ ವಸ್ತುಗಳುಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲಸ್ಥಳಕ್ಕೆ ಬೆಂಗಳೂರಿನ ಆಗ್ನೇಯ ವಿಭಾಗದ ಪೊಲೀಸರು ಭೇಟಿ ಪರಿಶೀಲನೆ..
Comments